Home

*****New Tender : 26/07/2010 Finance Work *****  

◊◊◊◊◊ ಜನನ ಮತ್ತು ಮರಣ ಪ್ರಮಾಣ ಪತ್ರ ಈಗ ಅನ್ ಲೈನನಲ್ಲಿ ಲಭ್ಯ ◊◊◊◊◊

Humnabad is a town of Bidar district in Karnataka, India, and is located about 50 km far from Bidar, about 650 km from Bangalore and about 160 km from Hydrabad. Humnabad (Bidar) lies at the farthest north-eastern corner of Karnataka, and it situated at NH-9.  

Humnabad Town, which occupies a central position in Deccan plateau, is mixed with several racial strains, ethinic groups and socio-cultural clusters. Long after the fusion of Dravidian and Aryan elements, there was, in the medivial times, a continuous influx of batches of various types like the Turks, Mughals, Iranians, Afghans and Arabs who were welcomed and encouraged to settle down in the area. As a result of these admixtures there has been a cultural mosaic. Humnabad is a town has many places of worship like the Sri. Veerbhadreshwar , Sri. Manik Prabhu, Sri.Basavathirth & Sri. Molige Marayya.The population of the Town, according to 2001 census was 36,517 out of which Male 18,895 and Female 17,622 lived in the town area.Humnabad is predominantly an agricultural district and a major portion of the area is covered under agricultural practices. Mainly dry crops are grown, Jowar being the major constituent. greengram, Bengalgram, Blackgram, Paddy, Groundnut, Wheat, Redgram, Sugarcane and chillies are other agricultural crops.

************************************************************************************************************

ಹುಮನಾಬಾದ ಪಟ್ಟಣವು ಶ್ರೀ.ವೀರಭದ್ರೇಶ್ವರ ದೇವಸ್ಥಾನದಿಂದ ತುಂಬಾ ಪ್ರಸಿದ್ದಿ ಹೊಂದಿದೆ. 50 ಕಿ. ಬೀದರ ದಿಂದ 70 ಕಿ. ಗುಲ್ಬರ್ಗಾ ದಿಂದ ಹಾಗೂ 650 ಕಿ. ಬೆಂಗಳೂರಿನಿಂದ ಅಂತರದಲ್ಲಿದೆ. ಇದು ಮುಂಬೈ - ಹೈದ್ರಾಬಾದ ರಾಷ್ಟ್ರೀಯ ಹೆದ್ದಾರಿ-9 ರ ಮೇಲೆ ಕೇಂದ್ರಿಕೃತವಾಗಿದೆ. ಇಲ್ಲಿಯ ಜನರು ಕೃಷಿಗೆ ಹೆಚ್ಚು ಮಹತ್ವವನ್ನು ಕೊಟ್ಟಿದ್ದಾರೆ. ಕಬ್ಬು, ಗೋಧಿ, ಜೋಳಾ ಮುಂತಾದವುಗಳು ಇಲ್ಲಿಯ ಮುಖ್ಯ ಬೆಳೆಗಳಾಗಿವೆ.

+++++++++++++++++++++++++++++++=============+++++++++++++++++++++++++++++++++++++++++++++++++++++++++++++++++

ಪರಿಸರ ರಕ್ಷಿಸುವುದು ನಮ್ಮ ಆದ್ಯ ಕರ್ತವ್ಯ

ಪರಿಸರ ಸಂರಕ್ಷಣೆ ಕುರಿತು :

ಅಧ್ಯಕ್ಷರು:-

ಶ್ರೀಮತಿ ಪದ್ಮಾವತಿ ಶಿವಾಜಿರಾವ: ನಾವು ಪರಿಸರವನ್ನು ಕಾಪಾಡಿದರೆ ಪರಿಸರ ನಮ್ಮನ್ನು ಕಾಪಾಡುವುದು. 

ಉಪಾಧ್ಯಕ್ಷರು:-

ಶ್ರೀ. ಎಸ್.ಎ.ಬಾಸಿತ್ ಉಮರ್: ನಾವು ಆರೋಗ್ಯವಾಗಿರಲು ನಮ್ಮ ಸುತ್ತಲಿನ ಪರಿಸರ ನೈರ್ಮಲ್ಯ ಮುಕ್ತ ವಾಗಿಡಬೇಕು .  

ಎಂ.ಡಿ. ಯುಸುಫ, ಮುಖ್ಯಾಧಿಕಾರಿಗಳು :  ನಿಮ್ಮ ಮನೆ ಸ್ವಚ್ಛ ಇಡಿ, ನಿಮ್ಮ ಬಡಾವಣೆ ಸ್ವಚ್ಛ ಇಡಿ, ಆಗ ನಿಮ್ಮ ನಗರವೆ ಸ್ವಚ್ಛವಾಗುವುದು.

ವೀರಶೆಟ್ಟಿ ರಕ್ಷೆ, ಪರಿಸರ ಅಭಿಯಂತರರು : ನಿಮ್ಮ ಮನೆ ಕಸವನ್ನು ರಸ್ತೆ ಮೇಲೆ ಬಿಸಾಡದೆ ಕ್ರೋಢಿಕರಿಸಿ ಪುರಸಭೆ ಕಸವಿಲೆವಾರಿಯವರಿಗೆ ನೀಡಿ ನಿಮ್ಮ ಬಡಾವಣೆಯನ್ನು ಸ್ವಚ್ಛವಾಗಿಡಿ.

ಹುಸಾಮುದ್ದಿನ್, ಕಿರಿಯ ಆರೋಗ್ಯ ನಿರೀಕ್ಷಕರು : ಕಸವನ್ನು ಸುಡದೆ ಗೊಬ್ಬರಮಾಡಿ ಮನೆಯಮುಂದೆ ಪುಟ್ಟ ಉದ್ಯಾನವನ ಮಾಡಬೇಕು.

ಲೋಹಿತ ಕಟ್ಟಿಮನಿ, ಕಿರಿಯ ಆರೋಗ್ಯ ನಿರೀಕ್ಷಕರು : ಕಸ ಕಂಡ ತಕ್ಷಣ ದೂರ ಸರಿಯದಿರಿ, ಅದನ್ನು ಮರುಬಳಕೆಗೆ ಸಹಕರಿಸಿ.


<><>ಡೇಂಗು, ಮಲೇರಿಯಾ, ಕಾಲರಾ ಇತರೆ ರೋಗಗಳನ್ನು ಪಟ್ಟಣದಲ್ಲಿ ಹರಡದಂತೆ ಪಟ್ಟಣದಲ್ಲಿ

ಸ್ವಚ್ಚತೆ ಕಾಪಾಡಲು ಪಣತೊಡೋಣ<><><>ಮಹ್ಮದ.ಯುಸುಫ, ಮುಖ್ಯಾಧಿಕಾರಿಗಳು.

****************************************************************

ರಾಜ್ಯ, ಜಿಲ್ಲೆ ಮತ್ತು ಪಟ್ಟಣದ ಶಾಸಕರು

 ಮಾನ್ಯ ಮುಖ್ಯಮಂತ್ರಿಗಳು

 ಮಾನ್ಯ ರಾಜ್ಯಸಭಾ ಸದಸ್ಯರು

 ಮಾನ್ಯ ಲೋಕಸಭಾ ಸದಸ್ಯರು 

 ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು 

 ಮಾನ್ಯ ಶಾಸಕರು 

   

 

   
 ಶ್ರೀ. ಬಿ.ಎಸ್.ಯಡಿಯೂರಪ್ಪ  ಶ್ರೀ. ಎನ್. ಧರ್ಮಸಿಂಗ್  ಶ್ರೀ. ಬಸವರಾಜ ಪಾಟೀಲ  ಶ್ರೀ. ರೇವೂನಾಯಕ್ ಬೆಳಮಗಿ ಶ್ರೀ. ರಾಜಶೇಖರ ಬಿ. ಪಾಟೀಲ 

----------------------------------------------------------------------------------------------------------

ಪುರಸಭೆ ಹುಮನಾಬಾದ ನಲ್ಲಿ ದಿನಾಂಕ: 23/08/2010 ರಂದು ಬೆಳಿಗ್ಗೆ ಜರುಗಿದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ವಿಜೇತರಾದವರು 

 ಅಧ್ಯಕ್ಷರು

 ಉಪಾಧ್ಯಕ್ಷರು

 ಶ್ರೀಮತಿ. ಪದ್ಮಾವತಿ ಶಿವಾಜಿರಾವ ಮಚುಕುರೆ 

ಶ್ರೀ.ಎಮ್.ಎ.ಬಾಸಿತ್ ಉಮರ್